ಕಿಕ್‌ಶಾ ಬಳಸುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಪ್ರೋಗ್ರಾಂನೊಳಗೆ ಸುಳಿವುಗಳ ವಿಂಡೋವನ್ನು
ತೆರೆಯಬಹುದು. ಇದನ್ನು ಎರಡು ವಿಧಾನಗಳಲ್ಲಿ ಪ್ರವೇಶಿಸಬಹುದು:

  - ಅಪ್ಲಿಕೇಶನ್ ಮೆನುವಿನ "ಸಹಾಯ" ವಿಭಾಗದಿಂದ "ಸುಳಿವುಗಳು" ಆಯ್ಕೆಮಾಡುವ ಮೂಲಕ.
  - F1 ಕೀಲಿಮಣೆ ಕಿರುಹಾದಿ ಬಳಸುವ ಮೂಲಕ.

ಕಿಕ್‌ಶಾ ಸ್ವೀಕರಿಸುವ ವಾದಗಳು:
